ಪೋಸ್ಟ್‌ಗಳು

March, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಾಷ್ಟ್ರಪತಿ ಸ್ವರ್ಣಪದಕ ಪುರಸ್ಕೃತ - ಗೃಹ ರಕ್ಷಕ ದಳದ ಕಂಪೆನಿ ಕಮಾಂಡೆಂಟ್ ಹ. ಪುಟ್ಟಸ್ವಾಮಿ

ಇಮೇಜ್
ಅಜ್ಜಂಪುರದಸಾಧಕರಪರಿಚಯಈಬ್ಲಾಗ್ನಲ್ಲಿಸತತವಾಗಿನಡೆಯುತ್ತಿದೆಯಷ್ಟೆ. ಅದಕ್ಕೆಇನ್ನೊಂದುಗರಿಯಾಗಿ ರಾಷ್ಟ್ರಪತಿಸ್ವರ್ಣಪದಕಪುರಸ್ಕೃತ - ಗೃಹರಕ್ಷಕದಳದಕಂಪೆನಿಕಮಾಂಡೆಂಟ್ಹ. ಪುಟ್ಟಸ್ವಾಮಿಯವರಸಾಧನೆಸ್ಮರಣಾರ್ಹ. ಹೀಗಾಗಿಅವರನ್ನುಕುರಿತಪರಿಚಯಲೇಖನವನ್ನುಆಸ್ಥೆಯಿಂದಸಿದ್ಧಪಡಿಸಿನನಗೆತಲುಪಿಸಿದವರುಗೆಳೆಯಅಜ್ಜಂಪುರಮಲ್ಲಿಕಾರ್ಜುನ್. ಅವರಂತೆಯೇಇತರರೂಕೂಡತಮ್ಮಸಂಪರ್ಕದಲ್ಲಿಬರುವಅಜ್ಜಂಪುರದಸಾಧಕರನ್ನುಹೀಗೆಯೇಪರಿಚಯಿಸಲುಈಬ್ಲಾಗ್ಮುಕ್ತವಾಗಿದೆ.
- ಶಂಕರಅಜ್ಜಂಪುರ


ಅಜ್ಜಂಪುರವುಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕಮತ್ತುಸಾಹಿತ್ಯಕ್ಷೇತ್ರದಲ್ಲಿತನ್ನದೇಆದವಿಶಿಷ್ಟಛಾಪನ್ನುಮೂಡಿಸಿ, ಕರ್ನಾಟಕದನಕ್ಷೆಯಲ್ಲಿಗುರುತಿಸಿಕೊಂಡಿದೆ. ಎಲ್ಲಊರುಗಳಂತೆಅಜ್ಜಂಪುರದಲ್ಲಿಯೂ