78. ಹೋಳಿಗೆ ಪರೇವು
ಆತ್ಮೀಯ ಓದುಗರೇ, ಪರೇವಿನ ಕುರಿತಾಗಿ ಈ ಹಿಂದೆ ಒಂದು ಲೇಖನ ಪ್ರಕಟವಾಗಿದೆ. ಈ ತಿಂಗಳಿನಲ್ಲಿ ಶರನ್ನವರಾತ್ರಿಯ ಸಮಯದಲ್ಲಿ ಪರೇವನ್ನು ಆಚರಿಸುವುದರಿಂದ ಸಾಮಯಿಕವಾಗಿರುತ್ತದೆಂದು ಈ ಲೇಖನವನ್ನು ಪ್ರಕಟಿಸಲಾಗಿದೆ. ಲೇಖಕಿ ಶ್ರೀಮತಿ ಎಸ್. ರೋಹಿಣಿ ಶರ್ಮಾ ಇವರು ಓದುಗರಿಗೆ ಪರಿಚಿತರು. ಅವರು ಅಜ್ಜಂಪುರದಲ್ಲೇ ನೆಲೆಸಿದ್ದವರು. ಊರಿನ ಹಬ್ಬ-ಹರಿದಿನಗಳನ್ನು ಹತ್ತಿರದಿಂದ ಅವಲೋಕಿಸಿ, ಅವುಗಳ ಮಹತ್ವ, ಆಚರಣೆಯ ಸೌಂದರ್ಯ ಮುಂತಾದವನ್ನು ವಿವರವಾಗಿ ವಿಶ್ಲೇಷಿಸಿದ್ದಾರೆ. ವಿಶೇಷವೆಂದರೆ, ಎರಡು-ಮೂರು ದಶಕಗಳ ಹಿಂದೆ ತೆಗೆದ ಚಿತ್ರಗಳನ್ನೂ ಸಂಗ್ರಹಿಸಿಟ್ಟು ನೀಡಿರುವುದರಿಂದ ಈ ಲೇಖನ ಇನ್ನಷ್ಟು ಮಾಹಿತಿಪೂರ್ಣವಾಗಿದೆ. ಇದಕ್ಕೆಂದು ಶ್ರಮಿಸಿದ ಅವರ ಪುತ್ರ ಶ್ರೀ ಆರ್ಯಮಿತ್ರ ಹಾಗೂ ಲೇಖನವನ್ನು ಬಳಸಿಕೊಳ್ಳಲು ಅನುಮತಿ ನೀಡಿರುವುದಕ್ಕೆ ಲೇಖಕಿಗೆ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ. ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಬ್ಲಾಗ್ ನ ಕಮೆಂಟ್ ಅಂಕಣದಲ್ಲಿ ನಮೂದಿಸಲು ಕೋರುತ್ತೇನೆ. ಶಂಕರ ಅಜ್ಜಂಪುರ ಸಂಪಾದಕ ಸಂಪರ್ಕ - ದೂರವಾಣಿ - 99866 72483 ಇ-ಮೇಲ್ - shankarajp@gmail.com ----------------------------------------------------------------------------------------------------------------------------------------------------------------------------------------------...