10. ವಿಶಿಷ್ಟ ವನಪಾಲಕ ಶ್ರೀ ಅಜ್ಜಂಪುರ ಕೃಷ್ಣಸ್ವಾಮಿ (ಭಾಗ-2)


 ಭಾಗ 2

ಅಜ್ಜಂಪುರ ಕೃಷ್ಣಸ್ವಾಮಿಗಳ ಬಗ್ಗೆ ಎರಡನೆ ಕಂತಿನ ಲೇಖನ ಇಲ್ಲಿ ಪ್ರಕಟವಾಗಿದೆ. ಈ ಸಂಚಿಕೆಯಲ್ಲಿ ಅವರ ಆತ್ಮಕಥೆ "ಬಾಳ ಹರಿವು" ಗ್ರಂಥದಿಂದ ಅಜ್ಜಂಪುರ ಮತ್ತು ಸುತ್ತಮುತ್ತಲ ಪ್ರದೇಶಕ್ಕೆ ಸಂಬಂಧಿಸಿದಂತೆ ಇರುವ ವಿವರಗಳನ್ನು ನೀಡಲಾಗಿದೆ. ಈ ಪುಸ್ತಕವನ್ನು ಓದುತ್ತಿದ್ದರೆ, ಸರಿಸುಮಾರು, ಶತಮಾನದ ಹಿಂದಿನ ಜೀವನಶೈಲಿ ಮತ್ತು ರೂಢಿಗತ ಸಂಪ್ರದಾಯಗಳು, ಶಿಷ್ಟಾಚಾರಗಳ ಪರಿಚಯ ಇಂದಿನ ತಲೆಮಾರಿಗೆ ತಿಳಿಯುವಂತಿದೆ."ಅವರ ಭಾಷಾ ಶೈಲಿ, ನಿರೂಪಣೆಗಳನ್ನು  ಓದುಗರು ಆಸ್ವಾದಿಸುತ್ತಾರೆಂಬ ನಂಬಿಕೆ ನನ್ನದು. ನಾನು ಅವರನ್ನು ಸಂದರ್ಶಿಸಿ, ಬ್ಲಾಗ್‌ನಲ್ಲಿ ಅವರ ಬಗೆಗೆ ಲೇಖನ ಬರೆಯುತ್ತೇನೆಂದು ಹೇಳಿದಾಗ, ಅವರು " ನನ್ನ ಬಗ್ಗೆ ತಾವೇನಾದರೂ ಬರೆಯುವ ಸಂದರ್ಭವಿದ್ದರ ಅದು ಬೇಡ ಎಂಬುದೇ ನನ್ನ ಮನವಿ. ಇದನ್ನು ನಾನು ಸೌಜನ್ಯಕ್ಕಾಗಿ ಬರೆಯುತ್ತಿಲ್ಲ. ದಿಗ್ಗಜರ ಮುಂದೆ, ಸಾಮಾನ್ಯರಲ್ಲಿ ನಾನು ಹತ್ತರಲ್ಲಿ ನಾನು ಒಬ್ಬ, ಬ್ಲಾಗ್‌ನಲ್ಲಿ ಮೂಡಿಬರುವಷ್ಟು ಹಿರಿಮೆಯಿಲ್ಲ " ಎಂದು ಹೇಳಿದ್ದಲ್ಲದೆ, ಪತ್ರವನ್ನೂ ಬರೆದರು. ಹಿಂದಿನ ಸಂಚಿಕೆಯನ್ನು ಓದಿದ ಅನೇಕ ಹಿರಿಯರು ನನಗೆ ಫೋನ್ ಮಾಡಿ, ತೀರ ಅಪರೂಪದ ವ್ಯಕ್ತಿಯನ್ನು, ನಾವು ಕೇವಲ ಕೇಳಿತಿಳಿದಿದ್ದ ಮಹನೀಯರ ಬಗ್ಗೆ ಇಂಥ ಪರಿಚಯಾತ್ಮಕ ಲೇಖನ ಬರೆದುದು, ಅತ್ಯಂತ ಸಮರ್ಪಕ, ಎಂದು ತಿಳಿಸಿದರು. ಇದೀಗ ಮುಂದೆ ಓದಿ. ನಿಮ್ಮ ಪ್ರತಿಕ್ರಿಯೆಗಳನ್ನು ದಾಖಲಿಸಿ.









ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.