86. ರಂಗಭೂಮಿಯೇ ಉಸಿರಾದ ಟಿ. ಕೃಷ್ಣೋಜಿರಾವ್ ಚವ್ಹಾಣ್
ಲೇಖಕಿ ಶ್ರೀಮತಿ ಎಸ್. ರೋಹಿಣಿ ಶರ್ಮಾ ಇವರು ಈ ಬ್ಲಾಗ್ ನ ಓದುಗರಿಗೆ ಪರಿಚಿತರು. ಅವರು ಅಜ್ಜಂಪುರದಲ್ಲೇ ನೆಲೆಸಿದ್ದವರು. ಊರಿನ ಹಬ್ಬ-ಹರಿದಿನಗಳನ್ನು ಹತ್ತಿರದಿಂದ ಅವಲೋಕಿಸಿ, ಅವುಗಳ ಮಹತ್ವ, ಆಚರಣೆಯ ಸೌಂದರ್ಯ ಮುಂತಾದವನ್ನು ವಿವರವಾಗಿ ವಿಶ್ಲೇಷಿಸಿದ್ದಾರೆ. ಅವರ ಕಲಾ ಆಸಕ್ತಿಯ ಪರಿಣಾಮವಾಗಿ, ಎರಡು-ಮೂರು ದಶಕಗಳ ಹಿಂದಿನ ಚಿತ್ರಗಳಿಂದಾಗಿ ಈ ಲೇಖನ ಇನ್ನಷ್ಟು ಮಾಹಿತಿಪೂರ್ಣವಾಗಿದೆ. ಇದಕ್ಕೆಂದು ಶ್ರಮಿಸಿದ ಅವರ ಪುತ್ರ ಶ್ರೀ ಆರ್ಯಮಿತ್ರ ಹಾಗೂ ಲೇಖನವನ್ನು ಬಳಸಿಕೊಳ್ಳಲು ಅನುಮತಿ ನೀಡಿರುವುದಕ್ಕೆ ಲೇಖಕಿಗೆ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ.
-0-0-0-0-0-0-0-0-0-0-0-0-0-
ಶಂಕರ ಅಜ್ಜಂಪುರ
ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ
ದೂರವಾಣಿ - 99866 72483
ಈ-ಮೈಲ್ - shankarajjampura@gmail.com
Appaji Ajjampura ಈ ಲೇಖನದಿಂದ ಇಬ್ಬರ ನೆನಪಾಯಿತು. ದಿವಂಗತ ಕೃಷ್ಣೋಜಿರಾವ್ ಚವ್ಹಾಣರು ಮತ್ತೊಬ್ಬರು ಶ್ರೀಮತಿ ರೋಹಿಣಿ ಶರ್ಮಾರು. ಕೃಷ್ಣೋಜಿರಾಯರನ್ನು ಕೊನೆಗಾಲದಲ್ಲಿ ನನಗೆ ಹೆಚ್ಚು ಆತ್ಮೀಯರಾಗಿದ್ದರು. ಅವರ ರಂಗ ಚಟುವಟಿಕೆಗಳ ಬಗ್ಗೆ ಮಾತನಾಡಿದರೆ ಒಳ್ಳೆಯ ಉಮೇದಿನಿಂದ ಮಾತನಾಡುತ್ತಿದ್ದರು. ಅವರು ದೃಶ್ಯ ಪರದೆ ಮತ್ತು ನಾಟಕದ ಬೋರ್ಡಗಳನ್ನು ಸಹ ಬರೆಯುತ್ತಿದ್ದರು! ಪ್ರತಿಭಾವಂತರು. ಹಾಗೆಯೇ ರೋಹಿಣಿಯವರು ಅಜ್ಜಂಪುರದಲ್ಲಿರುವಾಗ ಬಹಳಷ್ಟು ಬರೆಯುತ್ತಿದ್ದರು.
ಪ್ರತ್ಯುತ್ತರಅಳಿಸಿAppaji Ajjampura ಇಲ್ಲಿ ಇನ್ನೊಂದು ಮಾತು ಹೇಳಲೇಬೇಕು. ಅಜ್ಜಂಪುರಕ್ಕೆ ಸಂಬಂಧಿಸಿದ್ದು ಹುಡುಕಿಸಿಕೊಂಡು/ಸಂಗ್ರಹಿಸಿ ಅವುಗಳನ್ನು ಬೆಳಕಿಗೆ ತರುವ ಶಂಕರ್ ಅವರಿಗೆ ಧನ್ಯವಾದಗಳು.