117. ತಾಮ್ರ ಕವಚದ ಪ್ರಾಚೀನ ಶಿವಲಿಂಗ


ಈ ವರ್ಷದ ನವೆಂಬರ್ ತಿಂಗಳಲ್ಲಿ ಅಜ್ಜಂಪುರಕ್ಕೆ ಭೇಟಿ ನೀಡಿದಾಗ ಶ್ರೀ ಪ್ರಸನ್ನ ಸೋಮೇಶ್ವರ ದೇವಾಲಯದ ಅರ್ಚಕ ಅನೂಪ ಮಿತ್ರ ಒಂದು ಶಿವಲಿಂಗವನ್ನು ತೋರಿಸಿದರು. ತಾಮ್ರದ ಕವಚವುಳ್ಳ ಈ ಲಿಂಗವು ಅಜ್ಜಂಪುರದಲ್ಲೇ ಯಾರದೋ ಮನೆಯಲ್ಲಿ ಪೂಜಿಸಲ್ಪಡುತ್ತಿತ್ತು ಎಂದು ತೋರುವಂತಿದೆ.

ಈ ಹಿಂದೆಯೂ ನಾನು ಈ ದೇಗುಲದಲ್ಲಿ ರುದ್ರಾಭಿಷೇಕ ಪೂಜೆಗಳಲ್ಲಿ  ತೊಡಗಿಕೊಂಡಿದ್ದುಂಟು. ಆಗ ಈ ವಿಗ್ರಹವನ್ನು ನೋಡಿದ್ದೆನಾದರೂ, ಅದರ ಮೇಲೆ ಕೊಳೆ ಸೇರಿಕೊಂಡು ಕಲ್ಲಿನದೆಂದು ತೋರುವಂತಿತ್ತು. ಈಗ  ಶುಚಿಗೊಳಿಸಿದ ನಂತರ ಅದರ ಮೂಲ ರೂಪ ಕಾಣುತ್ತಿದೆ. ಇದೊಂದು ಪ್ರಾಚೀನ ರಚನೆಯೆಂದು ಇಲ್ಲಿ ನಮೂದಿಸಲಾಗಿದೆ.

- ಶಂಕರ ಅಜ್ಜಂಪುರ




ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

105. "ಅಜ್ಜಂಪುರ" ಸ್ಥಳನಾಮದ ಸುತ್ತ...........!

121. ಅಜ್ಜಂಪುರ ತಾಲೂಕಿಗೆ ರಾಜ್ಯೋತ್ಸವ ಪ್ರಶಸ್ತಿಯ ಮೂರನೇ ಗರಿ : ಕೃಷಿಋಷಿ ಎಸ್.ಚಂದ್ರಶೇಖರ್ ನಾರಣಾಪುರ

84. ರಾಜಕಾರಣಿ, ಕ್ರೀಡಾಪಟು ಶ್ರೀ ಬಿ.ವಿ. ಗುರುಶಾಂತಪ್ಪ